ಅಮೇರಿಕಾದ 1ಡಾಲರಿನ ಮಾರುಕಟ್ಟೆ ಬೆಲೆ 67 ರೂಪಾಯಿಗಳಾಗಿದೆ ಏಕೆ ? ರೂಪಾಯಿ ಮೌಲ್ಯ ಹೇಗೆ ನಿರ್ಧಾರವಾಗುತ್ತದೆ ? ಎಂಬುದನ್ನು ಅರ್ಥಶಾಸ್ತ್ರೀಯವಾಗಿ ಅರ್ಥ ಮಾಡಿಸುವ ಸಣ್ಣ ಪ್ರಯತ್ನದ ಎರಡಕ್ಷರಗಳಿವು ಓದಿ
ಒಂದು ರಾಷ್ಟ್ರ ತನ್ನ ಕರೆನ್ಸಿ ನೋಟುಗಳನ್ನು ಇಷ್ಟಬಂದಂತೆ ಮುದ್ರಿಸುವ ಹಾಗೆ ಇಲ್ಲ ಅದಕ್ಕೆ ಅಂತರಾಷ್ಟ್ರೀಯ ಮಾನದಂಡಗಳು ನಿಯಮಗಳು ಇವೆ ಸ್ವರ್ಣಮಿತಿ ನಿಯಮ
ಚಿನ್ನದ ಮೌಲ್ಯವನ್ನು ಕೇಂದ್ರವಾಗಿಟ್ಟುಕೊಂಡು ವಿಶ್ವದ ಎಲ್ಲಾ ರಾಷ್ಟ್ರಗಳು ತಮ್ಮ ಕರೆನ್ಸಿ ನೋಟುಗಳನ್ನು ಮುದ್ರಿಸಬೇಕು ಸರಳವಾಗಿ ಅರ್ಥ ಮಾಡಿಸುವುದಾದರೆ
ಭಾರತದಲ್ಲಿ 100 ಗ್ರಾಂ ವನ್ನು ಆಧರಿಸಿ ರಿಸರ್ವ ಬ್ಯಾಂಕ್ 100 ರೂಪಾಯಿಗಳನ್ನು ಮುದ್ರಿಸಿ ಚಲಾವಣೆಗೆ ತರುತ್ತದೆ ಎಂದರೆ ಒಂದು ಗ್ರಾಂ ಚಿನ್ನದ ಬೆಲೆ 1 ರೂಪಾಯಿ ಹಾಗೆ ಅಮೆರಿಕಾದಲ್ಲೂ 100 ಗ್ರಾಂ ಚಿನ್ನ ಆಧರಿಸಿ ಅಮೆರಿಕಾದ ಫೆಡರಲ್ ಬ್ಯಾಂಕ್ 100 ಡಾಲರ್ ಗಳನ್ನು ಮುದ್ರಿಸಿ ಚಲಾವಣೆಗೆ ತರುತ್ತದೆ ಆಗ 1 ಗ್ರಾಂ ಚಿನ್ನದ ಬೆಲೆ 1 ಡಾಲರ್
ಆಗಿರುತ್ತದೆ ಆಗ 1 ರೂಪಾಯಿ ಮುಖಬೆಲೆಗೆ 1 ಡಾಲರ್ ಸಮವಾಗಿರುತ್ತದೆ
ಚಲಾವಣೆಯಲ್ಲಿರುವ 100 ರೂಪಾಯಿ ಮತ್ತು ಚಲಾವಣೆಯಲ್ಲಿರುವ 100 ಡಾಲರ್ ವಾಪಸ್ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಎಷ್ಟು ಬರುತ್ತದೆಯೋ ಅಷ್ಟು ಹಣದ ಮೌಲ್ಯದ ಚಿನ್ನವನ್ನು ಖರೀಧಿಸಿ ಅಷ್ಟು ಹಣವನ್ನು ಮುದ್ರಿಸಿ ಚಲಾವಣೆಗೆ ತರಬೇಕು
ಉದಾಹರಣೆಗೆ ಭಾರತದಲ್ಲಿ ಚಲಾವಣೆಯಲ್ಲಿರುವ 100 ರೂಪಾಯಿಯಲ್ಲಿ ತೆರಿಗೆ ರೂಪದಲ್ಲಿ 10 ರೂಪಾಯಿ ಸರಕಾರಕ್ಕೆ ವಾಪಸ್ಸ್ ಬಂದಿರುತ್ತದೆ ರಿಸರ್ವ ಬ್ಯಾಂಕ್ ಆ10 ರೂಪಾಯಿಗೆ 10 ಗ್ರಾಂ ಚಿನ್ನ ಖರೀಧಿಸಿ 10 ರೂಪಾಯಿ ನೋಟುಗಳನ್ನು ಮುದ್ರಿಸುತ್ತದೆ
ಚಲಾವಣೆಯಲ್ಲಿರುವ ಅಮೆರಿಕಾದ 100 ಡಾಲರ್ ಗಳಲ್ಲಿ ವಾಪಸ್ಸು ಸರ್ಕಾರಕ್ಕೆ ತೆರಿಗೆ ರೂಪದಲ್ಲಿ 50 ಡಾಲರ್ ಬರುತ್ತದೆ ಪೆಡರಲ್ ಬ್ಯಾಂಕ್ ಆ 50 ಡಾಲರ್ ಗಳಿಗೆ 50 ಗ್ರಾಂ ಚಿನ್ನ ಖರೀಧಿಸಿ ಮತ್ತೆ 50 ಡಾಲರ್ ಕರೆನ್ಸಿ ಮುದ್ರಿಸಿ ಚಲಾವಣೆಗೆ ತರುತ್ತದೆ ಇಂಥಹ ಪರಿಸ್ಥಿತಿಯಲ್ಲಿಯೂ 1 ರೂಪಾಯಿ 1 ಡಾಲರಿಗೆ ಸಮವಾಗಿರುತ್ತದೆ
ಭಾರತದ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ಕೊರತೆಯಾಗಿ 40 ರೂಪಾಯಿಗಳಷ್ಟು ಕರೆನ್ಸಿ ಬೇಡಿಕೆ ಸೃಷ್ಟಿಯಾಗಿ ಆ 40 ರೂಪಾಯಿ ಮುದ್ರಿಸಲು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಹಣ ವಾಪಸ್ಸು ಬರದಿದ್ದ ಪರಿಸ್ಥಿತಿಯಲ್ಲಿ 40 ರೂಪಾಯಿ ಮೌಲ್ಯದ ಚಿನ್ನ ಖರೀಧಿಸಿ 40 ರೂಪಾಯಿ ಕರೆನ್ಸಿ ಮುದ್ರಿಸಿ ಚಲಾವಣೆಗೆ ತರಲು ಸಾಧ್ಯವಿಲ್ಲ ಆಗ ಸರ್ಕಾರ ರೂಪಾಯಿ ಮೌಲ್ಯವನ್ನು ಕುಗ್ಗಿಸಿ 40 ರೂಪಾಯಿ ಕರೆನ್ಸಿಯನ್ನು ಮುದ್ರಿಸಿ ಚಲಾವಣೆಗೆ ತರುತ್ತದೆ
ಆಗ ಮಾರುಕಟ್ಟೆಯಲ್ಲಿ 150 ರೂಪಾಯಿ ಕರೆನ್ಸಿ ಚಲಾವಣೆಯಲ್ಲಿ ಇರುತ್ತದೆ ರಿಸರ್ವ್ ಬ್ಯಾಂಕಿನಲ್ಲಿ 110 ಗ್ರಾಂ ಚಿನ್ನ ಮಾತ್ರವಿರುತ್ತದೆ
ಆಗ 1ರೂಪಾಯಿಯಾಗಿದ್ದ 1ಗ್ರಾಂ ಚಿನ್ನ 1ರೂಪಾಯಿ 40 ಪೈಸೆಯಾಗುತ್ತದೆ
1ಗ್ರಾಂ ಚಿನ್ನಕ್ಕೆ 1 ಡಾಲರ್ ಇರುವುದ್ದರಿಂದ 1ಡಾಲರಿನ ಮುಖ ಬೆಲೆ 1ರೂಪಾಯಿ 40 ಪೈಸೆಯಾಗುತ್ತದೆ
ಅಮೆರಿಕಾದಲ್ಲಿ ಜನರು ತೆರಿಗೆಯನ್ನು ಸರಿಯಾಗಿ ಪಾವತಿಸುತ್ತಿರುವುದು ಭಾರತದಲ್ಲಿ ಜನರು ತೆರಿಗೆಯನ್ನು ಸರಿಯಾಗಿ ಪಾವತಿಸದಿರುವುದು ರೂಪಾಯಿ ಬೆಲೆ ಡಾಲರಿನ ಮುಂದೆ ಕಡಿಮೆಯಾಗಲು ಕಾರಣ ಆದುದ್ದರಿಂದ ನರೇಂದ್ರ ಮೋದಿಯವರು ತೆರಿಗೆ ವ್ಯವಸ್ಥೆ ಸುಧಾರಣೆ ಮಾಡಲು ನೋಟ್ ಬ್ಯಾನ್ ಮಾಡಿದ್ದು GST ಕಾಯಿದೆ ಮಾಡಿದ್ದು
ಇದೆಲ್ಲ ಸಾಮಾನ್ಯ ಜನರಿಗೆ ಅರ್ಥವಾಗುವುದಿಲ್ಲ ಅರ್ಥಶಾಸ್ತ್ರಜ್ಞರು ಅರ್ಥ ಮಾಡಿಸುವುದಿಲ್ಲ ಬದಲಾಗಿ ರಾಜಕೀಯ ಮಾಡಿಕೊಂಡು ಪುಡಾರಿಯಂತೆ ವರ್ತಿಸುತ್ತಾರೆ ಜನಸಾಮಾನ್ಯರನ್ನು ಅಜ್ಞಾನದಲ್ಲಿ ಇಡುತ್ತಾರೆ ಮಾದ್ಯಮಗಳಂತೂ ಬ್ರಹ್ಮಜ್ಞಾನಿಗಳಂತೆ ವರ್ತಿಸುತ್ತವೆ ಏನು ತಿಳಿಯದಿದ್ದರು
ಇಲ್ಲಿ ಗಮನಿಸಬೇಕಾದ ವಿಷಯ ಡಾಲರಿನ ಮುಖಬೆಲೆ ಮತ್ತು ಮಾರುಕಟ್ಟೆ ಬೆಲೆ ನಡುವೆ ವೆತ್ಯಾಸವಿದೆ ಡಾಲರಿನ ಪೂರೈಕೆ ಮತ್ತು ಬೇಡಿಕೆಗೆ ಅನುಗುಣವಾಗಿ ಮಾರುಕಟ್ಟೆ ಬೆಲೆ ನಿರ್ಧಾರವಾಗುತ್ತದೆ ಆದರೆ ಮುಖಬೆಲೆ ಚಿನ್ನದ ಆಧಾರದ ಮೇಲೆ ನಿರ್ಧಾರವಾಗುತ್ತದೆ.....
#GST

No comments:
Post a Comment